- Table View
- List View
Bhairappanavara Kruthigalalli Tythahada Teregalu: ಭೈರಪ್ಪನವರ ಕೃತಿಗಳಲ್ಲಿ ತಾಯ್ತನದ ತೆರೆಗಳು
by L. V. Shanthakumariಬೈರಪ್ಪನವರ ಕೃತಿಗಳಲ್ಲಿ ತಾಯ್ತನದ ತೆರೆಗಳು ಎಂಬ ಕಾದಂಬರಿಯನ್ನು ಎಲ್.ವಿ.ಶಾಂತಕುಮಾರಿಯವರು ವಿಶ್ವಾದ್ಯಂತ ಅನಂತ ರೂಪಗಳಲ್ಲಿ ಪ್ರಕಟಗೊಳ್ಳುವ ತಾಯಿ ಎಂಬ ಮಹಾಶಕ್ತಿಯ ಬಗ್ಗೆ ತುಂಬ ಸರಳವಾಗಿ ವಿವರಿಸಿದ್ದಾರೆ.
Bharata Sarkara mattu Rajakeeya: ಭಾರತ ಸರ್ಕಾರ ಮತ್ತು ರಾಜಕೀಯ
by Dr K J Sureshಇದು ದಾವಣಗೆರೆ ವಿಶ್ವವಿದ್ಯಾನಿಲಯ ಬಿ. ಎ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸ್ಟಡಿ ಮೆಟೀರಿಯಲ್ ಅಭ್ಯಾಸ ಮಾಡುವ ಪುಸ್ತಕಗಳನ್ನು ಹೊಂದಿದೆ.
Bharatada Ithihasa: ಭಾರತದ ಇತಿಹಾಸ
by Padavi Poorva Shikshana Ilaakheಇದು ಭಾರತದ ಇತಿಹಾಸ ದ್ವಿತೀಯ ಪಿ.ಯು.ಸಿ ಪಠ್ಯಕ್ರಮದ ಪುಸ್ತಕವಾಗಿದ್ದು, ಇದು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ.
Bharatada Ithihasa- 1
by K. N. Ashwathappaಇದು ಹೊಸ ಪಠ್ಯಕ್ರಮದ ಪ್ರಕಾರ ಬೆಂಗಳೂರಿನ ಬಿಎ 1 ನೇ ಸೆಮ್ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಠ್ಯ ಪುಸ್ತಕವಾಗಿದೆ.
Bharatada Ithihasa (Krista Shaka 1761-1857) DSC 14 (NEP Syllabus): ಭಾರತದ ಇತಿಹಾಸ (ಕ್ರಿಸ್ತ ಶಕ 1761-1857) DSC 14 ನೂತನ ಪಠ್ಯಕ್ರಮ
by K. N Ashwathappaಇದು ಹೊಸ ಪಠ್ಯಕ್ರಮದ ಪ್ರಕಾರ ಬೆಂಗಳೂರಿನ ಬಿ.ಎ 6 ನೇ ಸೆಮಿಸ್ಟರ್ ನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಶೈಕ್ಷಣಿಕ ಪಠ್ಯ ಪುಸ್ತಕವಾಗಿದೆ.
Bharatada Rajakiya Itihaasa (Aarambha Kaladinda Kri.Sha 1206 Varege): ಭಾರತದ ರಾಜಕೀಯ ಇತಿಹಾಸ (ಆರಂಭ ಕಾಲದಿಂದ ಕ್ರಿಸ್ತ ಶಕ 1206 ವರೆಗೆ)
by Pro. B. P Hugara Dr Guruprakash Hugaraಇದು ಕರ್ನಾಟಕದ ಎಲ್ಲಾ ವಿಶ್ವವಿದ್ಯಾನಿಲಯಗಳ, ಭಾರತದ ರಾಜಕೀಯ ಇತಿಹಾಸ (ಆರಂಭ ಕಾಲದಿಂದ ಕ್ರಿಸ್ತ ಶಕ 1206 ವರೆಗೆ) ಬಿ.ಎ ಮೂರನೇ ಸೆಮಿಸ್ಟರ್ (NEP)2021-2022 ರ ಪಠ್ಯಕ್ರಮದಂತೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.
Bharatada Rajakiya Itihasa: ಭಾರತದ ರಾಜಕೀಯ ಇತಿಹಾಸ (ಆರಂಭ ಕಾಲದಿಂದ ಕ್ರಿ.ಶ. 1200 ರವರೆಗೆ) (B. A Semester 3 NEP Syllabus)
by Prof. B.P. Hugar Dr Guruprakash Hugarಕರ್ನಾಟಕದ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ NEP ಪಠ್ಯಕ್ರಮದ ಪ್ರಕಾರ ಭಾರತದ ರಾಜಕೀಯ ಇತಿಹಾಸ DSC-5 BA 3 ನೇ ಸೆಮಿಸ್ಟರ್.
Bharatada Rajikiya Artikate DSC-14 NEP Syllabus: ಭಾರತದ ರಾಜಕೀಯ ಆರ್ಥಿಕತೆ DSC 14 ನೂತನ ಪಠ್ಯಕ್ರಮ
by Krishna Nayakಇದು ಹೊಸ ಪಠ್ಯಕ್ರಮದ ಪ್ರಕಾರ ಬೆಂಗಳೂರಿನ ಬಿ.ಎ 6 ನೇ ಸೆಮಿಸ್ಟರ್ ನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಶೈಕ್ಷಣಿಕ ಪಠ್ಯ ಪುಸ್ತಕವಾಗಿದೆ.
Bharatada Rastriya Chaluvali Hagu Samvidhanatmaka Belavanige: ಭಾರತದ ರಾಷ್ಟ್ರೀಯ ಚಳುವಳಿ ಹಾಗೂ ಸಂವಿಧಾನಾತ್ಮಕ ಬೆಳವಣಿಗೆ
by Ramesh Sankaraddiಇದು ಎಲ್ಲಾ ಕರ್ನಾಟಕ ವಿಶ್ವವಿದ್ಯಾನಿಲಯಗಳಿಂದ NEP ಪಠ್ಯಕ್ರಮದ ಆಧಾರಿತ I BA ಕನ್ನಡ ಮಾಧ್ಯಮದ ಶೈಕ್ಷಣಿಕವಾಗಿ ಉಲ್ಲೇಖವಾಗಿರುವ ಪಠ್ಯ ಪುಸ್ತಕವಾಗಿದೆ.
Bharatada Samsadiya Kaarya Vidhanagalu
by Ramesh Sankaraddyಇದು ಹೊಸ ಪಠ್ಯಕ್ರಮದ ಪ್ರಕಾರ ಬೆಂಗಳೂರಿನ ಬಿಎ 3ನೇ ಸೆಮ್ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಠ್ಯ ಪುಸ್ತಕವಾಗಿದೆ.
Bharatada Samskruthika Paramapare: ಭಾರತದ ಸಾಂಸ್ಕೃತಿಕ ಪರಂಪರೆ
by Dr Mallikarjunayya J Kಇದು ಹೊಸ ಶಿಕ್ಷಣ ನೀತಿಯ ಪ್ರಕಾರ ಬಿ.ಎ 1ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪಠ್ಯಕ್ರಮದಂತೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.
Bharatadalli Badalaguttiruva Samajika Samsthegalu: ಭಾರತದಲ್ಲಿ ಬದಲಾಗುತ್ತಿರುವ ಸಾಮಾಜಿಕ ಸಂಸ್ಥೆಗಳು
by Dr Iranna C Mulgund Dr Nalini Bengeriಇದು ಎಲ್ಲಾ ಕರ್ನಾಟಕ ವಿಶ್ವವಿದ್ಯಾನಿಲಯಗಳಿಂದ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮದ ಪ್ರಕಾರ ಬಿ.ಎ 1ನೇ ಸೆಮಿಸ್ಟರ್ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.
Bharatha Samvidhana Mattu Rajakeeya (Revised 19th Edition)
by Dr Gangadhara P. Sಈ ಪುಸ್ತಕವು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ.
Bharatha Swatantra Chaluvaliya Ithihasa: ಭಾರತ ಸ್ವತಂತ್ರ ಚಳುವಳಿಯ ಇತಿಹಾಸ
by K N Ashwattappaಇದು ಭಾರತ ಸ್ವತಂತ್ರ ಚಳುವಳಿಯ ಇತಿಹಾಸ, ಬಿ.ಎ 5ನೇ ಸೆಮಿಸ್ಟರ್ ಸಿ.ಬಿ.ಸಿ.ಎಸ್ ಪಠ್ಯಕ್ರಮ ತುಮಕೂರು ವಿಶ್ವವಿದ್ಯಾಲಯದ ಎಲ್ಲಾ ನೂತನದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.
Bharathada Sarkaara Mattu Rajakeeya
by Ramesh Sankaraddyಇದು ಹೊಸ ಪಠ್ಯಕ್ರಮದ ಪ್ರಕಾರ ಬೆಂಗಳೂರಿನ ಬಿಎ 3ನೇ ಸೆಮ್ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಠ್ಯ ಪುಸ್ತಕವಾಗಿದೆ.
Bhugolashastra - Karnataka Board: ಭೂಗೋಳಶಾಸ್ತ್ರ (ಪ್ರಕೃತಿಕ ಭೂಗೋಳಶಾಸ್ತ್ರದ ಮೂಲಾಂಶಗಳು ಮತ್ತು ಭರತದ ಪ್ರಾಕೃತಿಕ ಪರಿಯಾರ)
by Padavi Poorva Shikshana Ilaakheಇದು ಪ್ರಥಮ ಪಿಯುಸಿ ಭೂಗೋಳ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವಾಗಿದೆ.
Chigurida Kanasu: ಚಿಗುರಿದ ಕನಸು
by Dr Shivarama Karanthಮನುಷ್ಯ ತನ್ನ ಹುಟ್ಟಿ ಬೆಳೆದ ನೆಲೆವನ್ನು ಬಿಟ್ಟು ಪೇಟೆಯ ಮೋಹದ ಬಲೆಯಲ್ಲಿ ಸಿಲುಕಿ ತನ್ನ ಪರಿಸರದ ಸಂಬಂಧಗನ್ನು ಮರೆತು. ಆಧುನಿಕ ಬದುಕಿಗೆ ಹೆಚ್ಚಿನ ಆಧ್ಯತೆ ಕೊಡುವುದನ್ನು ಈ ಕಾದಂಬರಿಯ ಪಾತ್ರಗಳು ತಿಳಿಸಿಕೊಡುತ್ತದೆ.
Chirasmarane: ಚಿರಸ್ಮರಣೆ
by Niranjanaಚಿರಸ್ಮರಣೆ ಒಂದು ಕಾದಂಬರಿ ಈ ಕಾದಂಬರಿಯು ಕಯ್ಯೂರಿನ ರೈತರ ಹೋರಾಟದ ಇತಿಹಾಸವನ್ನು ಒಳಗೊಂಡಿದ್ದು, ಆ ಕಾಲದ ಎಲ್ಲಾ ತಾರದ ಸಾಮಾಜಿಕ ರೂಪು-ರೇಷುಗಳನ್ನು ತಿಳಿಸಿಕೊಡುವ ಒಂದು ಪ್ರಮುಖ ಕೃತಿಯಾಗಿ ಹೊರಹೊಮ್ಮಿದೆ.
Dahana 3 (Kathegala Sankalana): ದಹನ (3 ಕಥೆಗಳ ಸಂಕಲನ)
by S N Sethuramಈ ಪುಸ್ತಕವು ಮಹಿಳೆಯರ ದೃಷ್ಟಿಕೋನದ ಬಗ್ಗೆ ಮಾತನಾಡುತ್ತದೆ. ಮನಸ್ಸು ಮತ್ತು ಆಸೆಗಳನ್ನು ಚುಂಬಿಸುತ್ತದೆ ಮತ್ತು ಜೀವನದ ಹಾದಿಯಲ್ಲಿ ಮಹಿಳೆಯ ಪಾತ್ರವನ್ನು ಬಿಂಬಿಸಿರುವುದು ಹೊಸ ಬಗೆಯಲ್ಲಿ ಕಂಡುಬರುತ್ತದೆ.
Daihika Shikshana class 10 - Karnataka Board: ದೈಹಿಕ ಶಿಕ್ಷಣ ಹತ್ತನೇ ತರಗತಿ
by Karnataka Patyapustaka Sanghaಇದು 10ನೇ ತರಗತಿಯ ದೈಹಿಕ ಶಿಕ್ಷಣ ಪಠ್ಯಕ್ರಮದಂತೆ ಕನ್ನಡ ಮಾಧ್ಯಮದ ಎಲ್ಲಾ ವಿದ್ಯಾರ್ಥಿಗಳಿಗೆ ಕರ್ನಾಟಕ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.
Daihika Shikshana class 6 - Karnataka Board: ದೈಹಿಕ ಶಿಕ್ಷಣ ಆರನೇ ತರಗತಿ
by Karnataka Patyapustaka Sanghaಇದು 6ನೇ ತರಗತಿಯ ದೈಹಿಕ ಶಿಕ್ಷಣ ಪಠ್ಯಕ್ರಮದಂತೆ ಕನ್ನಡ ಮಾಧ್ಯಮದ ಎಲ್ಲಾ ವಿದ್ಯಾರ್ಥಿಗಳಿಗೆ ಈ ಕರ್ನಾಟಕ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.
Daihika Shikshana class 7 - Karnataka Board: ದೈಹಿಕ ಶಿಕ್ಷಣ ಏಳನೇ ತರಗತಿ
by Karnataka Patyapustaka Sanghaಇದು ದೈಹಿಕ ಶಿಕ್ಷಣ 7ನೇ ತರಗತಿಯ ಪಠ್ಯಕ್ರಮದಂತೆ ಕನ್ನಡ ಮಾಧ್ಯಮದ ಎಲ್ಲಾ ವಿದ್ಯಾರ್ಥಿಗಳಿಗೆ ಕರ್ನಾಟಕ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.
Daihika Shikshana class 8 - Karnataka Board: ದೈಹಿಕ ಶಿಕ್ಷಣ ಎಂಟನೇ ತರಗತಿ
by Karnataka Patyapustaka Sanghaಇದು ಎಂಟನೇ ತರಗತಿಯ ದೈಹಿಕ ಶಿಕ್ಷಣ ಪಠ್ಯಕ್ರಮದಂತೆ ಕನ್ನಡ ಮಾಧ್ಯಮದ ಎಲ್ಲಾ ವಿದ್ಯಾರ್ಥಿಗಳಿಗೆ ಈ ಕರ್ನಾಟಕ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.